ಟಾಟಾ ಮೋಟಾರ್ಸ್‌ಗೆ 326 ಎಕರೆ ಭೂಮಿ ಮಂಜೂರು

ಧಾರವಾಡದಲ್ಲಿ ಬಹುನಿರೀಕ್ಷಿತ ಟಾಟಾ ಮೋಟಾರ್ಸ್ ಆಟೊಮೊಬೈಲ್ ಘಟಕ ಸ್ಥಾಪನೆಯಾಗುವ ನಿರೀಕ್ಷೆ ಈಡೇರುವ ಕಾಲ ಸಮೀಪಿಸುತ್ತಿದೆ. ಟಾಟಾ ಮೋಟಾರ್ಸ್ ಸೇರಿದಂತೆ ಐದು ಕಂಪನಿಗಳ ಹೂಡಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.