ಧಾರವಾಡ; ಟಾಟಾ ಮೋಟಾರ್ಸ್‌ಗೆ 326 ಎಕರೆ ಭೂಮಿ ಮಂಜೂರು

ಧಾರವಾಡದಲ್ಲಿ ಟಾಟಾ ಮೋಟಾರ್ಸ್ ಆಟೋ ಮೊಬೈಲ್ ಘಟಕ ನಿರ್ಮಾಣ ಮಾಡಲು 326 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಎರಡು ವರ್ಷದೊಳಗೆ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.