Language Archives:

Wistron’s upcoming facility in Narasapura.
ರಾಜ್ಯದಲ್ಲಿ 45,000 ಉದ್ಯೋಗ ಸೃಷ್ಟಿಗೆ ತೆರೆದ ಬಾಗಿಲು
ಕರೊನಾ ಮತ್ತು ಲಾಕ್ಡೌನ್ ಪರಿಣಾಮದಿಂದ ರಾಜ್ಯದ ಉದ್ಯಮಗಳು ಕಂಗಾಲಾಗಿರುವಂತೆಯೇ ಕೈಗಾರಿಕೆ ಇಲಾಖೆಯಿಂದ ಧನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 138 ಯೋಜನೆಗಳಿಗೆ 30,532 ಕೋಟಿ ರೂ.ಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿವಿಧ ಕಂಪನಿಗಳು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿವೆ.
LEARN MORE
ಆರ್ಥಿಕ ಹಿಂಜರಿತದ ನಡುವೆ ದಕ್ಷಿಣ ಕನ್ನಡದಲ್ಲಿ ಟಿಸಿಎಸ್ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯತೆ
ಕೊರೊನಾ ಸಾಂಕ್ರಾಮಿಕ ವೈರಸ್ ಎಲ್ಲೆಡೆ ಭೀತಿ ಮೂಡಿಸಿ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿರುವುದರ ನಡುವೆಯೇ ರಾಜ್ಯದ ಆರ್ಥಿಕ ಹೆಬ್ಬಾಗಿಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಂಪನಿಗಳು ಬೃಹತ್ ಪ್ರಮಾಣದ ಹೂಡಿಕೆಗೆ ಮುಂದಾಗಿರುವುದು ಅರ್ಥಿಕ ಚೈತನ್ಯಕ್ಕೆ ಹೊಸ ಅವಕಾಶ ಸೃಷ್ಟಿಸಿದೆ.
LEARN MORE
ಕೈಗಾರಿಕೆ ಸ್ಥಾಪನೆಗೆ ಮುಂದಾದ ಕಂಪನಿಗಳು: 400 ಕೋಟಿ ಹೂಡಿಕೆಗೆ ಒಪ್ಪಂದ- ಶೆಟ್ಟರ್
ಜಿಲ್ಲೆಯಲ್ಲಿ ಹೊಸದಾಗಿ ₹ 400 ಕೋಟಿ ಹೂಡಿಕೆಗೆ ಉದ್ಯಮಗಳು ಸರ್ಕಾರದೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ನೂರಾರು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕೈಗಾರಿಕಾ ಇಲಾಖೆಯಿಂದ ಅಂದಾಜಿಸಲಾಗಿದೆ.
LEARN MORE
4 ಸಾವಿರ ಮಂದಿಗೆ ಉದ್ಯೋಗ – ಮಂಗಳೂರಿನಲ್ಲಿ ಟೆಕ್ ಪಾರ್ಕ್ ತೆರೆಯಲಿದೆ ಟಿಸಿಎಸ್
ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಮಂಗಳೂರು ಸಮೀಪದ ಕಾರ್ನಾಡ್ ಎಂಬಲ್ಲಿ ದೊಡ್ಡ ಕಚೇರಿಯನ್ನು ತೆರೆಯಲಿದೆ.
LEARN MORE
ಕರಾವಳಿ ಜನತೆಗೆ ಶುಭಸುದ್ದಿ! ದಕ್ಷಿಣ ಕನ್ನಡದಲ್ಲಿ ಟಿಸಿಎಸ್ 500 ಕೋಟಿ ಹೂಡಿಕೆ, 4,000 ಉದ್ಯೋಗ ಸೃಷ್ಟಿ
ಕರ್ನಾಟಕದ ಕರಾವಳಿಗೆ ಶುಭಸುದ್ದಿ! ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಡಲ ತಡಿಯ ನಗರಿ ಮಂಗಳೂರಿನಲ್ಲಿ ವಿಶಾಲವಾದ ಕಚೇರಿಯನ್ನು ತೆರೆಯಲು ಯೋಜಿಸುತ್ತಿದೆ.
LEARN MORE