ಕೆಲವೇ ದಿನಗಳಲ್ಲಿ ಕೋಲಾರದ ನರಸಾಪುರದಲ್ಲಿ ವಿಸ್ಟ್ರಾನ್ ತನ್ನ ಘಟಕವನ್ನು ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಂಪನಿ ಈ ಘಟಕಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಿದೆ.